ಗುಜರಾತ್‌: ಪತ್ರಿಕಾಗೋಷ್ಟಿ ಮಧ್ಯದಲ್ಲಿಯೇ ರೈತ ನಾಯಕ ಯುದ್ದ್‌ವೀರ್‌ ಸಿಂಗ್‌ ಬಂಧನ

ಗುಜರಾತ್‌: ಪತ್ರಿಕಾಗೋಷ್ಟಿ ಮಧ್ಯದಲ್ಲಿಯೇ ರೈತ ನಾಯಕ ಯುದ್ದ್‌ವೀರ್‌ ಸಿಂಗ್‌ ಬಂಧನ

ಗುಜರಾತಿನಲ್ಲಿ ರೈತ ಮಹಾಪಂಚಾಯತ್‌ ಕುರಿತು ಪತ್ರಿಕಾಗೋಷ್ಟಿ ನಡೆಸುತ್ತಿದ್ದ ರೈತ ಮುಖಂಡ ಯುದ್‌ವೀರ್‌ ಸಿಂಗ್‌ ಅವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ. ಪತ್ರಿಕಾಗೋಷ್ಟಿ ನಡೆಯುತ್ತಿದ್ದಂತೆಯೇ, ಯಾವುದೇ ಮಾಹಿತಿ ನೀಡದೇ ಅವರನ್ನು ಬಂಧಿಸಲಾಗಿದೆ.

ಗುಜರಾತಿನಲ್ಲಿ ರೈತ ಮಹಾಪಂಚಾಯತ್‌ ಕುರಿತು ಪತ್ರಿಕಾಗೋಷ್ಟಿ ನಡೆಸುತ್ತಿದ್ದ ರೈತ ಮುಖಂಡ ಯುದ್‌ವೀರ್‌ ಸಿಂಗ್‌ ಅವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ. ಪತ್ರಿಕಾಗೋಷ್ಟಿ ನಡೆಯುತ್ತಿದ್ದಂತೆಯೇ, ಯಾವುದೇ ಮಾಹಿತಿ ನೀಡದೇ ಅವರನ್ನು ಬಂಧಿಸಲಾಗಿದೆ. ಪೊಲೀಸರ ಈ ನಡೆಯ ಕುರಿತು ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com