ವಿಡಿಯೋ
ಸುಧಾಕರ್ ಸಚಿವ ಆಗುವುದಕ್ಕೆ ಅಲ್ಲ, ಶಾಸಕನಾಗುವುದಕ್ಕೂ ಅನರ್ಹ - ಪುಷ್ಪಾ ಅಮರನಾಥ್
ಲ್ಲಾ ಪಕ್ಷದಲ್ಲಿ ಮಹಿಳೆ ಇದ್ದಾರೆ. ನೀವು ಸಚಿವ ಆಗುವುದಕ್ಕೆ ಅಲ್ಲ, ಶಾಸಕನಾಗುವುದಕ್ಕೂ ಅನರ್ಹ . ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರಿ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.