ಕಾಂಗ್ರೆಸ್‌ನವರಿಗೆ ಒಂದು ನ್ಯಾಯ ಬಿಜೆಪಿಯವರಿಗೆ ಒಂದು ನ್ಯಾಯವೇ? ಶಾಸಕಿ ರೂಪ ಶಶಿಧರ್‌ ಪ್ರಶ್ನೆ

ಕಾಂಗ್ರೆಸ್‌ ಶಾಸಕ ಸಂಗಮೇಶ್‌ ಅವರು ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅವರನ್ನು ಸದನದಿಂದ ಹೊರಗಿಡಲಾಯಿತು. ಈಗ ಸುಧಾಕರ್‌ ಅವರ ವಿರುದ್ದ ಯಾಕೆ ಶಿಸ್ತು ಕ್ರಮ ತೆಕೊಂಡಿಲ್ಲ? ಕಾಂಗ್ರೆಸ್‌ನವರಿಗೆ ಒಂದು ನ್ಯಾಯ ಬಿಜೆಪಿಯವರಿಗೆ ಒಂದು ನ್ಯಾಯವೇ? ಎಂದು ಶಾಸಕಿ ರೂಪ ಶಶಿಧರ್‌ ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com