ಸುಧಾಕರ್‌ ಹೇಳಿಕೆ ಕೇಳಿ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ - ಶಾಸಕಿ ಸೌಮ್ಯ ರೆಡ್ಡಿ

ಯಾವುದೇ ಮಕ್ಕಳನ್ನು ಮಾತಾಡಿಸಿದಾಗ ಅವರು ಹೇಳುವುದು ಡಾಕ್ಟರ್ , ಲಾಯರ್ ಆಗಬೇಕೆಂದು ಹೇಳುತ್ತಾರೆ. ಆದರೆ ರಾಜಕಾರಣಿಯಾಗಬೇಕೆಂದು ಯಾರೂ ಹೇಳುವುದಿಲ್ಲ. ಈ ನಡುವೆ ಇಂತಹ ಹೇಳಿಕೆಗಳು ರಾಜಕಾರಣಿಗಳ ಬಗ್ಗೆ ಇನ್ನಷ್ಟು ಅನುಮಾನ ವ್ಯಕ್ತಪಡಿಸುವಂತೆ ಮಾಡುತ್ತವೆ ಎಂದು ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com