ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ: ವಿಪಕ್ಷ ನಾಯಕರ ಮೇಲೆ ಗಂಭೀರ ಹಲ್ಲೆ

ಬಿಹಾರ ವಿಧಾನಸಭಾ ಅಧಿವೇಶನ ಗೊಂದಲಗಲ ಗೂಡಾಗಿ ಮಾರ್ಪಟ್ಟಿದೆ. ವಿಪಕ್ಷ ನಾಯಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ.
ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ: ವಿಪಕ್ಷ ನಾಯಕರ ಮೇಲೆ ಗಂಭೀರ ಹಲ್ಲೆ

ಬಿಹಾರ ವಿಧಾನಸಭಾ ಅಧಿವೇಶನ ಗೊಂದಲಗಲ ಗೂಡಾಗಿ ಮಾರ್ಪಟ್ಟಿದೆ. ವಿಪಕ್ಷ ನಾಯಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಬಿಹಾರದಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಹೊಸ ಮಸೂದೆಯೊಂದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ತರಲು ಹೊರಟಿತ್ತು. ಪ್ರತಿಪಕ್ಷಗಳು ಇದನ್ನು ವಿರೋಧಿಸಿ ಮಂಗಳವಾರ ಸದನದಲ್ಲಿ ಪ್ರತಿಭಟನೆ ನಡೆಸಿವೆ. ಈ ಸಂದರ್ಭದಲ್ಲಿ ಉಂಟಾದ ಕೋಲಾಹಲವು ವಿಪಕ್ಷ ಶಾಸಕರ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಹೋಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com