CD ಹಿಂದೆ ಕೋಟಿ ಕೋಟಿ ಡೀಲ್‌: EDಗೆ ದೂರು ನೀಡಿದ ಕಾಂಗ್ರೆಸ್‌

ಸಿ.ಡಿ. ವಿಚಾರದ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗ ಇದರ ಹಿಂದೆ 20ರಿಂದ 100 ಕೋಟಿಗಳ ವ್ಯವಹಾರ ನಡೆದಿದೆ ಎಂದು ರಮೇಶ್‌ ಜಾರಕಿಹೊಳಿ ನೀಡಿರುವ ಹೇಳಿಕೆಯ ಮೇರೆಗೆ ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾದ ವೈ ಪುಟ್ಟರಾಜು ಅವರು ಕೇಂದ್ರ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ, ತನಿಖೆ ನಡೆಸುವಂತೆ ಕೋರಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com