ವಿಡಿಯೋ
ಡಿಕೆಶಿ ನಿಮ್ಮ ಬೆಂಬಲಕ್ಕೆ ನಿಂತರೆ ನೀವು ಸೇಫ್: ಸದನದಲ್ಲಿ ನಗೆ ಚಟಾಕಿ ಹಾರಿಸಿದ ರಮೇಶ್ ಕುಮಾರ್
CD ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾಧ್ಯಮ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ಶಾಸಕರನ್ನು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡ ಡಿಕೆಶಿ ಅವರು ಸಿಎಂ ಬೆಂಬಲಕ್ಕೆ ನಿಂತಿದ್ದರಿಂದ ನೀವು ಸೇಫ್ ಆಗಿದ್ದೀರಾ ಎಂದು ರಮೇಶ್ ಕುಮಾರ್ ನಗೆ ಚಟಾಕಿ ಹಾರಿಸಿದ್ದಾರೆ.