ಕೇಂದ್ರದ ಬಜೆಟಿಗಿಂತ ಭಿನ್ನವಾಗಿ ರಾಜ್ಯ ಸರ್ಕಾರದ ಬಜೆಟ್‌ ಇರುವ ನಿರೀಕ್ಷೆ ಇಲ್ಲ: ಡಾ. ವಾಸು

ಕೇಂದ್ರದ ಬಜೆಟಿನಲ್ಲಿ ರೈತರಿಗೆ ಅನ್ಯಾಯವಾಗಿರುವುದನ್ನು ನಾವು ನೋಡಿದ್ದೇವೆ. ನಾಳಿನ ಯಡಿಯೂರಪ್ಪ ಸರ್ಕಾರದ ಬಜೆಟ್‌ ಕೇಂದ್ರದ ಬಜೆಟಿಗಿಂತ ಭಿನ್ನವಾಗಿರಬಹುದೆಂಬ ಯಾವ ನಿರೀಕ್ಷೆಯೂ ಇಲ್ಲ ಎಂದು ಹಿರಿಯ ಹೋರಾಟಗಾರ ಡಾ. ವಾಸು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com