ವಿಡಿಯೋ
ಈಶ್ವರಪ್ಪ ಅವರ ಮಾತು ಕ್ಯಾಬಿನೆಟ್ನಲ್ಲಿ ನಡೆಯದಿದ್ದರೆ ಬಿಟ್ಟು ಹೊರಗೆ ಬರಲಿ - ಸಿದ್ದರಾಮಯ್ಯ
ಈಶ್ವರಪ್ಪ ಅವರ ಮಾತು ಕ್ಯಾಬಿನೆಟ್ನಲ್ಲಿ ನಡೆಯದಿದ್ದರೆ ಬಿಟ್ಟು ಹೊರಗೆ ಬರಲಿ - ಸಿದ್ದರಾಮಯ್ಯ
ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಹೋರಾಟ ನಡೆಸುತ್ತಿರುವ ಈಶ್ವರಪ್ಪ ಅವರ ತಂತ್ರವನ್ನು ಟೀಕಿಸಿರುವ ಸಿದ್ದರಾಮಯ್ಯ ಅವರು, ಅವರದ್ದೇ ಸರ್ಕಾರವಿರುವಾಗ ಹೋರಾಟ ನಡೆಸುವ ಅಗತ್ಯವಾದರೂ ಏನಿದೆ? ಒಂದು ವೇಳೆ ಕ್ಯಾಬಿನೆಟ್ನಲ್ಲಿ ಅವರ ಮಾತು ನಡೆಯದಿದ್ದರೆ ಅವರು ಯಾಕೆ ಅಲ್ಲಿರಬೇಕು? ಬಿಟ್ಟು ಹೊರಗೆ ಬರಲಿ ಎಂದು ಹೇಳಿದ್ದಾರೆ.