ಹಾಥ್ರಾಸ್‌ ಆರೋಪಿಗಳ ರಕ್ಷಣೆಗೆ ಯೋಗಿ ಸರ್ಕಾರ ನಿಂತಿದೆ - ಶ್ರೀನಿವಾಸ್‌ ಬಿ ವಿ

ಹಾಥ್ರಾಸ್ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಸೋಮವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಇನ್ನೂರಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಂತ್ರಸ್ಥೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮೊಂಬತ್ತಿಯನ್ನು ಬೆಳಗಿಸಲಾಯಿತು.
ಹಾಥ್ರಾಸ್‌ ಆರೋಪಿಗಳ ರಕ್ಷಣೆಗೆ ಯೋಗಿ ಸರ್ಕಾರ ನಿಂತಿದೆ - ಶ್ರೀನಿವಾಸ್‌ ಬಿ ವಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com