ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರ ಕರುಣಾಜನಕ ಕಗ್ಗತ್ತಲ ಕಥೆ!

ಇದು ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಶರಾವತಿ ಸಂತ್ರಸ್ತ ಕುಟುಂಬಗಳ ಅರೆ ಶತಮಾನದ ಗೋಳಿನ ಕತೆ. ರಸ್ತೆ, ವಿದ್ಯುತ್, ಶಾಲೆಯಂತಹ ಮೂಲ ಸೌಕರ್ಯಗಳೂ ಇಲ್ಲದ ಶರಾವತಿ ಕೊಳ್ಳದ ಹಲವು ಕುಗ್ರಾಮಗಳ ಮಗುವೊಂದು ಅಂಗನವಾಡಿಗೆ ಹೋಗಲು ಕೂಡ ಬರೋಬ್ಬರಿ 10 ಕಿ.ಮೀ ಕಗ್ಗಾಡಿನ ದುರ್ಗಮ ದಾರಿ ಸವೆಸಬೇಕಾಗಿದೆ!
ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರ ಕರುಣಾಜನಕ ಕಗ್ಗತ್ತಲ ಕಥೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com