ರೈತ ಮುಖಂಡ ಮಾರುತಿ ಮಾನ್ಪಡೆಯವರಿಗೆ ಪ್ರಕಾಶ್‌ ಕಮ್ಮರಡಿಯವರಿಂದ ನುಡಿ ನಮನ!

ರಾಜ್ಯದಲ್ಲಿ ರೈತರ ಪರವಾಗಿ ಅವರ ಸಂಕಷ್ಟಗಳಿಗೆ ದನಿಯಾಗಿ ಹಲವು ಹೋರಾಟಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಮಾರುತಿ ಮಾನ್ಪಡೆಯವರು ಇಂದು ನಮ್ಮೊಂದಿಗಿಲ್ಲ. ಕರೋನಾ ಸೋಂಕಿಗೆ ತುತ್ತಾಗಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಹೋರಾಟಗಳು, ಅವರ ಧ್ಯೇಯ ಮತ್ತು ವಿಚಾರಧಾರೆಗಳ ಕುರಿತು ಕೃಷಿ ಆರ್ಥಿಕ ತಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್‌ ಕಮ್ಮರಡಿಯವರು ಪ್ರತಿಧ್ವನಿಯೊಂದಿಗೆ ಮಾತನಾಡಿದ್ದಾರೆ.
ರೈತ ಮುಖಂಡ ಮಾರುತಿ ಮಾನ್ಪಡೆಯವರಿಗೆ ಪ್ರಕಾಶ್‌ ಕಮ್ಮರಡಿಯವರಿಂದ ನುಡಿ ನಮನ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com