ಆರ್‌ ಆರ್‌ ನಗರದಲ್ಲಿ ಡಿ ಕೆ ಶಿವಕುಮಾರ್‌ ಭರ್ಜರಿ ಮತ ಪ್ರಚಾರ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಮತಬೇಟೆಗೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರೊಂದಿಗೆ ಇಂದು ಭರ್ಜರಿ ಪ್ರಚಾರ ನಡೆಸಿರುವ ಡಿಕೆಶಿ ಅವರು, ತಮ್ಮ ಪ್ರಚಾರದುದ್ದಕ್ಕೂ ಮುನಿರತ್ನ ಅವರನ್ನು ಟೀಕಿಸಿದ್ದಾರೆ.
ಆರ್‌ ಆರ್‌ ನಗರದಲ್ಲಿ ಡಿ ಕೆ ಶಿವಕುಮಾರ್‌ ಭರ್ಜರಿ ಮತ ಪ್ರಚಾರ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com