ಶಿರಾದಲ್ಲಿ ಪಟ್ಟು ಬಿಡದ ಜೆಡಿಎಸ್‌; ಮತದಾರರ ಮನ ಓಲೈಸಲು ಹೆಚ್‌ಡಿಕೆ ಕಸರತ್ತು

ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಜೆಡಿಎಸ್ ಪಕ್ಷವು ಶಿರಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಇಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಅವರು ಜಂಟಿಯಾಗಿ ಮತಯಾಚನೆಯಲ್ಲಿ ತೊಡಗಿದ್ದರು.
ಶಿರಾದಲ್ಲಿ ಪಟ್ಟು ಬಿಡದ ಜೆಡಿಎಸ್‌; ಮತದಾರರ ಮನ ಓಲೈಸಲು ಹೆಚ್‌ಡಿಕೆ ಕಸರತ್ತು

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com