ಹೊಸ ಶಿಕ್ಷಣ ನೀತಿ - 2020 ಕೇಸರೀಕರಣದ ಪ್ರಯತ್ನ - ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್
ವಿಡಿಯೋ

ಹೊಸ ಶಿಕ್ಷಣ ನೀತಿ - 2020 ಕೇಸರೀಕರಣದ ಪ್ರಯತ್ನ - ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್

ಹೊಸ ಶಿಕ್ಷಣ ನೀತಿಯು, ದೇಶದಲ್ಲಿ ಸಂಸ್ಕೃತವನ್ನು ಪ್ರಚುರ ಪಡಿಸುವ ಉದ್ದೇಶವನ್ನು ಹೊಂದಿದೆ. ಕೇಸರೀಕರಣದ ಉದ್ದೇಶದಿಂದ ಇದನ್ನು ಜಾರಿಗೆ ತರುತ್ತಿದ್ದಾರೆ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ವಿಶ್ಲೇಷಿಸಿದ್ದಾರೆ.

ಪ್ರತಿಧ್ವನಿ ವಿಡಿಯೋ

Click here to follow us on Facebook , Twitter, YouTube, Telegram

Pratidhvani
www.pratidhvani.com