ಸ್ಯಾಂಡಲ್‌ವುಡ್‌ನ ಹಿರಿಯರು ಹೊಸಬರ ಸಲಹೆಗಳನ್ನೂ ಸ್ವೀಕರಿಸಲಿ - ರಾಕೇಶ್‌ ಅಡಿಗ
ವಿಡಿಯೋ

ಸ್ಯಾಂಡಲ್‌ವುಡ್‌ನ ಹಿರಿಯರು ಹೊಸಬರ ಸಲಹೆಗಳನ್ನೂ ಸ್ವೀಕರಿಸಲಿ - ರಾಕೇಶ್‌ ಅಡಿಗ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಜಾಲದ ಕುರಿತಾಗಿ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ಸಂದರ್ಭದಲ್ಲಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ನಟ ಹಾಗೂ ನಿರ್ದೇಶಕ ರಾಕೇಶ್‌ ಅಡಿಗ ಅವರು, ಚಿತ್ರರಂಗದ ಹಿರಿಯರು, ಹೊಸ ಪ್ರತಿಭೆಗಳ ಮೇಲೆ ದೋಷಾರೋಪಣೆ ಮಾಡುವವರು, ಕಿರಿಯರ ಸಲಹೆಗಳನ್ನೂ ಸ್ವೀಕರಿಸಬೇಕು. ಬರಿ ಮಾತಿಗೆ ಸ್ಯಾಂಡಲ್‌ವುಡ್‌ ಒಂದು ಕುಟುಂಬ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿ ವಿಡಿಯೋ

Click here to follow us on Facebook , Twitter, YouTube, Telegram

Pratidhvani
www.pratidhvani.com