ವಿಡಿಯೋ
ಪ್ರತಿಮೆಗೆ ಬಳಸುವ ಹಣದಿಂದ ಮೊದಲು ನೆರೆ ಸಂತ್ರಸ್ಥರಿಗೆ ಪುನರ್ವಸತಿ ನೀಡಿ- ಹೆಚ್ ಎಂ ವೆಂಕಟೇಶ್
ರಾಜ್ಯದಲ್ಲಿ ಕಳೆದ ವಾರ ತಾರಕಕ್ಕೇರಿದ್ದ ಪ್ರತಿಮೆ ತಿಕ್ಕಾಟ, ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಬದಲು, ಪ್ರತಿಮೆಗಳಿಗೆ ಬಳಸುವ ಹಣದಿಂದ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ ಆಗ್ರಹಿಸಿದ್ದಾರೆ.