ಸರ್ಕಾರಿ ಶಾಲೆಗಳನ್ನು ಮುಚ್ಚುವ ಇರಾದೆಯಿಂದ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ - ಸಸಿಕಾಂತ್‌ ಸೆಂಥಿಲ್‌
ವಿಡಿಯೋ

ಭಾರತವನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಗಳು ರೂಪಿಸಿದಂತಹ ಶಿಕ್ಷಣ ನೀತಿ ಇದಾಗಿದ್ದು, ಶ್ರೀಮಂತರು ಹೋಗುವಂತಹ ಖಾಸಗೀ ಶಾಲೆಗಳಿಗೆ ಪೂರಕವಾಗಿದೆ. ಈ ನೀತಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಧ್ವನಿ ವಿಡಿಯೋ

Click here to follow us on Facebook , Twitter, YouTube, Telegram

Pratidhvani
www.pratidhvani.com