ಹಠ ಮತ್ತು ಪ್ರತಿಷ್ಟೆಗೆ ಕೆಪಿಎಸ್‌ಸಿ ಅಭ್ಯರ್ಥಿಗಳ ಭವಿಷ್ಯ ಬಲಿಕೊಡಬೇಡಿ - ವೈಎಸ್‌ವಿ ದತ್ತ

ಕೆಪಿಎಸ್‌ಸಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ರಾಜಕೀಯ ಮುಖಂಡರಾದ ವೈಎಸ್‌ವಿ ದತ್ತ, ಸಂಸದ ಜಿ ಸಿ ಚಂದ್ರ ಶೇಖರ್‌ ಹಾಗೂ ವಾಟಾಳ್‌ ನಾಗಾರಾಜ್‌ ಅವರ ನೇತೃತ್ವದಲ್ಲಿ ಕೆಪಿಎಸ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹಠ ಮತ್ತು ಪ್ರತಿಷ್ಟೆಗೆ ಕೆಪಿಎಸ್‌ಸಿ ಅಭ್ಯರ್ಥಿಗಳ ಭವಿಷ್ಯ ಬಲಿಕೊಡಬೇಡಿ - ವೈಎಸ್‌ವಿ ದತ್ತ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com