ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಗೆ ಕರೆಯದೇ ಇದ್ದರೆ ಎಲ್ಲರೂ ಸುರಕ್ಷತವಾಗಿರಬಹುದು - ಡಾ. ನಾ ಸೋಮೇಶ್ವರ್‌
ವಿಡಿಯೋ

ಕರೋನಾ ಸೋಂಕು ರಾಜ್ಯದಲ್ಲಿ ವೇಗದಲ್ಲಿ ಹಬ್ಬುತ್ತಿರುವುದರಿಂದ ಜನರು ಸಾಕಷ್ಟು ಆತಂತಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಆತಂಕ ಪಡದೇ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಈ ಸಂಕಷ್ಟದಿಂದ ಸುಲಭದಲ್ಲಿ ಪಾರಾಗಬಹುದು ಎಂದು ಹೇಳಿದ್ದಾರೆ ಥಟ್‌ ಅಂತ ಹೇಳಿ ಖ್ಯಾತಿಯ ಡಾ. ನಾ ಸೋಮೇಶ್ವರ್‌.

ಲಾಯ್ಡ್‌ ಡಾಯಸ್

Click here to follow us on Facebook , Twitter, YouTube, Telegram

Pratidhvani
www.pratidhvani.com