ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ
ವಿಡಿಯೋ

ಲಾಕ್‌ಡೌನ್‌ನಿಂದಾಗಿ ಉಡುಪಿಯ ರೈಲು ನಿಲ್ದಾಣದ ಬಳಿ ಬಾಕಿಯಾಗಿದ್ದ ತೆಲಂಗಾಣದ 49 ವಲಸೆ ಕಾರ್ಮಿಕರು 2 ತಿಂಗಳ ಬಳಿಕ ಊರಿಗೆ ತೆರಳಲು ಸಿದ್ಧರಾಗಿದ್ದಾರೆ. ಅಚ್ಚರಿ ಅಂದ್ರೆ ಒಂದೂವರೆ ತಿಂಗಳಿನಿಂದ ನೆರವಿನ ನಿರೀಕ್ಷೆಯಲ್ಲಿದ್ದ ಈ ಕಾರ್ಮಿಕರಿಗೆ ಒಂದೇ ವಾರದಲ್ಲಿ ಊರಿಗೆ ತೆರಳಲು ಸಾಧ್ಯವಾಗುತ್ತಿರುವುದು ಮಣಿಪಾಲದ MIT ವಿದ್ಯಾರ್ಥಿನಿಯೊಬ್ಬಳಿಂದ. ಇವಳ ಕಾರ್ಯಕ್ಕೆ ಉಡುಪಿ ಶಾಸಕ ರಘುಪತಿ ಭಟ್‌ ಅವರು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

ಪ್ರತಿಧ್ವನಿ ವಿಡಿಯೋ

Click here Support Free Press and Independent Journalism

Pratidhvani
www.pratidhvani.com