ಯೋಗರಾಜ್‌ ಭಟ್‌ ರಚನೆಯ ಕರೋನಾ ಜಾಗೃತಿ ಹಾಡು ಮೇ 2ರಂದು ಬಿಡುಗಡೆ
ವಿಡಿಯೋ

ಯೋಗರಾಜ್‌ ಭಟ್‌ ರಚನೆಯ ಕರೋನಾ ಜಾಗೃತಿ ಹಾಡು ಮೇ 2ರಂದು ಬಿಡುಗಡೆ

ಯೋಗರಾಜ್‌ ಭಟ್‌, ಅರ್ಜುನ್‌ ಜನ್ಯ ಹಾಗೂ ವಿಜಯ್‌ ಪ್ರಕಾಶ್‌ ಜೊತೆಗೂಡಿ ರಚಿಸಿದ ಕರೋನಾ ಜಾಗೃತಿ ಹಾಡು ಮೇ 2, 2020ರ ಸಂಜೆ ಐದು ಗಂಟೆಗೆ ಬಿಡುಗಡೆಗೊಳ್ಳಲಿದೆ.

ಪ್ರತಿಧ್ವನಿ ವರದಿ

ಯೋಗರಾಜ್‌ ಭಟ್‌, ಅರ್ಜುನ್‌ ಜನ್ಯ ಹಾಗೂ ವಿಜಯ್‌ ಪ್ರಕಾಶ್‌ ಜೊತೆಗೂಡಿ ರಚಿಸಿದ ಕರೋನಾ ಜಾಗೃತಿ ಹಾಡು ಮೇ 2, 2020ರ ಸಂಜೆ ಐದು ಗಂಟೆಗೆ ಬಿಡುಗಡೆಗೊಳ್ಳಲಿದೆ. ಸಿಎಂ ಯಡಿಯೂರಪ್ಪ, ಬೆಂಗಳೂರು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಹಾಗೂ ಇತರ ಗಣ್ಯರು ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಚನೆ: ಯೋಗರಾಜ್‌ ಭಟ್‌

ಸಂಗೀತ: ಅರ್ಜುನ್‌ ಜನ್ಯ

ಗಾಯನ: ವಿಜಯ್‌ ಪ್ರಕಾಶ್

Click here Support Free Press and Independent Journalism

Pratidhvani
www.pratidhvani.com