ಹೇಳಿದ್ದೊಂದು ಮಾಡಿದ್ದೊಂದು! ದೀಪದ ಕರೆಗೆ ಅತಿರೇಕದ ಪ್ರತಿಕ್ರಿಯೆ ನೀಡಿದ ನಿದರ್ಶನಗಳಿವು
ವಿಡಿಯೋ

ಹೇಳಿದ್ದೊಂದು ಮಾಡಿದ್ದೊಂದು! ದೀಪದ ಕರೆಗೆ ಅತಿರೇಕದ ಪ್ರತಿಕ್ರಿಯೆ ನೀಡಿದ ನಿದರ್ಶನಗಳಿವು

ಹೇಳಿದ್ದೊಂದು ಮಾಡಿದ್ದೊಂದು! ಪ್ರಧಾನಿ ಮೋದಿ ದೀಪ ಹಚ್ಚಲು ನೀಡಿದ ಕರೆಗೆ ಅತಿರೇಕದ ಪ್ರತಿಕ್ರಿಯೆ ನೀಡಿದ ಕೆಲವು ನಿದರ್ಶನಗಳಿವು. ಹಲವು ಕಡೆಗಳಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಲು ಹರಸಾಹಸಪಟ್ಟರು.

ಲಾಯ್ಡ್‌ ಡಾಯಸ್

Click here Support Free Press and Independent Journalism

Pratidhvani
www.pratidhvani.com