ಕೋವಿಡ್‌ - 19 ಪಾಸ್‌ ವಿತರಣೆ: ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸಮಸ್ಯೆ ಎಂದ ಜನತೆ
ವಿಡಿಯೋ

ಕೋವಿಡ್‌ - 19 ಪಾಸ್‌ ವಿತರಣೆ: ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸಮಸ್ಯೆ ಎಂದ ಜನತೆ

ಬೆಂಗಳೂರಿನಲ್ಲಿ ಅತ್ಯಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪಾಸ್‌ ವಿತರಣೆ ಮಾಡುವ ಕಡೆಗಳಲ್ಲಿ, #SocialDistance ಕಾಯ್ದುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಡಿಸಿಪಿ ಕಚೇರಿಯಲ್ಲಿ ಪಾಸ್‌ ವಿತರಿಸುವ ಬದಲು ಪ್ರತಿ ಪೊಲೀಸ್‌ ಠಾಣೆಗಳಲ್ಲಿ ವ್ಯವಸ್ಥೆ ಮಾಡುವುದು ಉತ್ತಮ ಎನ್ನುತ್ತಾರೆ ಜನರು.

ಲಾಯ್ಡ್‌ ಡಾಯಸ್

Click here Support Free Press and Independent Journalism

Pratidhvani
www.pratidhvani.com