ವಿಡಿಯೋ

ಸುಂದರ ಮನಸ್ಸಿನ ನಾಗರಿಕರಿಂದ ಸ್ವಚ್ಚ ಬೆಂಗಳೂರಿನ ಪಣ  

ಸುಮನಾ ಫೌಂಡೇಶನ್‌ ಬೆಂಗಳೂರನ್ನು ಸ್ವಚ್ಚ ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಗೋಡೆಗಳಲ್ಲಿ ಅಂದವಾದ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವಂತಹ ಹಾಗೂ ರಾಜ್ಯ ಮತ್ತು ದೇಶದ ಕಲಾ ವೈಭವವನ್ನು ಸಾರುವಂತಹ ಚಿತ್ರಗಳು ಬೆಂಗಳೂರಿನ ಸಂಜಯ ನಗರದ ಗೋಡೆಗಳಲ್ಲಿ ಕಾಣಬಹುದು.

Pratidhvani Media

Click here Support Free Press and Independent Journalism

Pratidhvani
www.pratidhvani.com