ವಿಡಿಯೋ

ಮನೆಯ ಹಸಿ ಕಸದಲ್ಲಿದೆ `ರಸ’ ಗೊಬ್ಬರ!

ಬೆಂಗಳೂರಿನಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸದಿದ್ದರೆ ದಂಡ ಹಾಕಲಾಗುತ್ತದೆ ಎಂದು ಬಿಬಿಎಂಪಿ ಈಗಾಗಲೇ ಹೇಳಿದೆ. ಆದರೆ ನಗರದ ಕೆಲ ನಿವಾಸಿಗಳು ಹಸಿ ಕಸವನ್ನು ಬಿಸಾಡದೆ, ಮನೆಯ ಅಂಗಳದಲ್ಲೇ ಗೊಬ್ಬರ ತಯಾರಿಸುತ್ತಿದ್ದಾರೆ.

ಪ್ರತಿಧ್ವನಿ ವಿಡಿಯೋ

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com