ಶಿರಾದಲ್ಲಿ ಪಟ್ಟು ಬಿಡದ ಜೆಡಿಎಸ್; ಮತದಾರರ ಮನ ಓಲೈಸಲು ಹೆಚ್ಡಿಕೆ ಕಸರತ್ತು
ಪ್ರತಿಧ್ವನಿ ವಿಡಿಯೋ
ಆರ್ ಆರ್ ನಗರದಲ್ಲಿ ಡಿ ಕೆ ಶಿವಕುಮಾರ್ ಭರ್ಜರಿ ಮತ ಪ್ರಚಾರ
ಪ್ರತಿಧ್ವನಿ ವಿಡಿಯೋ
ಬೃಹತ್ ಮಳೆಗೆ ಮತ್ತೆ ನಲುಗಿದ ಬೆಂಗಳೂರು!
ಪ್ರತಿಧ್ವನಿ ವಿಡಿಯೋ
ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರ ಕರುಣಾಜನಕ ಕಗ್ಗತ್ತಲ ಕಥೆ!
ಇದು ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಶರಾವತಿ ಸಂತ್ರಸ್ತ ಕುಟುಂಬಗಳ ಅರೆ ಶತಮಾನದ ಗೋಳಿನ ಕತೆ. ರಸ್ತೆ, ವಿದ್ಯುತ್, ಶಾಲೆಯಂತಹ ಮೂಲ ಸೌಕರ್ಯಗಳೂ ಇಲ್ಲದ ಶರಾವತಿ ಕೊಳ್ಳದ ಹಲವು ಕುಗ್ರಾಮಗಳ ಮಗುವೊಂದು ಅಂಗನವಾಡಿಗೆ ಹೋಗಲು ಕೂಡ ಬರೋಬ್ಬರಿ 10 ಕಿ.ಮೀ ಕಗ್ಗಾಡಿನ ದುರ್ಗಮ ದಾರಿ ಸವೆಸಬೇಕಾಗಿದೆ!