ಸಚಿವ ಸುಧಾಕರ್‌ ಏಕಪತ್ನಿ ವೃತಸ್ಥ ಸವಾಲಿಗೆ ಬಿದ್ದು ಬಿದ್ದು ನಕ್ಕ ಶಾಸಕಿ ಸೌಮ್ಯ ರೆಡ್ಡಿ

ರಾಜ್ಯ ರಾಜಕಾರಣದಲ್ಲಿ ಇಂದು ಡಾ. ಸುಧಾಕರ್‌ ಅವರ ಏಕ ಪತ್ನಿ ವೃತಸ್ಥ ಚಾಲೆಂಜ್‌ದೇ ಸುದ್ದಿ. ಈ ಸುದ್ದಿ ಕೇಳುತ್ತಿದ್ದಂತೇ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರು ಬಿದ್ದು ಬಿದ್ದು ನಗೆಯಾಡಿದ್ದಾರೆ.
ಸಚಿವ ಸುಧಾಕರ್‌ ಏಕಪತ್ನಿ ವೃತಸ್ಥ ಸವಾಲಿಗೆ ಬಿದ್ದು ಬಿದ್ದು ನಕ್ಕ ಶಾಸಕಿ ಸೌಮ್ಯ ರೆಡ್ಡಿ
Admin

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com