ರಾಜ್ಯ
ಜಾಹೀರಾತಿಗಾಗಿ ಬ್ಲಾಕ್ಮೇಲ್ ಆರೋಪ: ಖಾಸಗಿ ಚಾನೆಲ್ ವಿರುದ್ದ ನೋಟೀಸ್ ಜಾರಿ ಮಾಡಿದ BDA
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಅವರ ವಿರುದ್ದ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ ಕಾರಣಕ್ಕೆ ರಾಜ್ ಟಿವಿ ಚಾನೆಲ್ನ ವಿರುದ್ದ ಕಾನೂನಾತ್ಮಕ ಹೋರಾಟಕ್ಕೆ ಬಿಡಿಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಂದಾಗಿದ್ದಾರೆ.