ಪ್ಲಾಸ್ಟಿಕ್‌ ಕಾಡಾಗಿ ಬದಲಾಗುತ್ತಿರುವ ಚಿಕ್ಕಮಗಳೂರಿನ ಅರಣ್ಯ

ಸಂಸೆಯ ಅರಣ್ಯ ವಿಶ್ರಾಂತಿ ಗೃಹದ ಪಕ್ಕದಲ್ಲೇ ಇಷ್ಟೊಂದು ಕಸದ ರಾಶಿ ತುಂಬಿಕೊಂಡಿದ್ದರೂ, ಯಾವ ಅಧಿಕಾರಿಯೂ ಇತ್ತ ಕಡೆ ಗಮನ ನೀಡುವ ಗೋಜಿಗೆ ಹೋಗಲಿಲ್ಲ. ಪ್ರವಾಸಿಗರ ಬೇಜಾವಾಬ್ದಾರಿತನ ಒಂದೆಡೆಯಾದರೆ, ಅಧಿಕಾರಿಗಳ ನಿರ್ಲಕ್ಷ್ಯತನವೂ ಕಾಡಿನ ಸೌಂದರ್ಯವನ ...
ಪ್ಲಾಸ್ಟಿಕ್‌ ಕಾಡಾಗಿ ಬದಲಾಗುತ್ತಿರುವ ಚಿಕ್ಕಮಗಳೂರಿನ ಅರಣ್ಯ

ಸಂಸೆಯ ಅರಣ್ಯ ವಿಶ್ರಾಂತಿ ಗೃಹದ ಪಕ್ಕದಲ್ಲೇ ಇಷ್ಟೊಂದು ಕಸದ ರಾಶಿ ತುಂಬಿಕೊಂಡಿದ್ದರೂ, ಯಾವ ಅಧಿಕಾರಿಯೂ ಇತ್ತ ಕಡೆ ಗಮನ ನೀಡುವ ಗೋಜಿಗೆ ಹೋಗಲಿಲ್ಲ. ಪ್ರವಾಸಿಗರ ಬೇಜಾವಾಬ್ದಾರಿತನ ಒಂದೆಡೆಯಾದರೆ, ಅಧಿಕಾರಿಗಳ ನಿರ್ಲಕ್ಷ್ಯತನವೂ ಕಾಡಿನ ಸೌಂದರ್ಯವನ್ನು ಹಾಳುಗೆಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com