ಬಸವರಾಜ್‌ ಬೊಮ್ಮಾಯಿ ಕೋವಿಡ್‌ ಪಾಸಿಟಿವ್
ರಾಜ್ಯ

ಬಸವರಾಜ್‌ ಬೊಮ್ಮಾಯಿ ಕೋವಿಡ್‌ ಪಾಸಿಟಿವ್

ಮಂಗಳವಾರದಂದು ಬೊಮ್ಮಾಯಿ ಮನೆ ಕೆಲಸಗಾರನಿಗೆ ಕರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಗೃಹಮಂತ್ರಿಯೂ ಕರೋನಾ ಪರೀಕ್ಷೆಗೆ ಒಳಪಟ್ಟಿದ್ದರು. ಪರೀಕ್ಷಾ ವರದಿಯಲ್ಲಿ ಕರೋನಾ ಪಾಸಿಟಿವ್‌ ಇರುವುದು ಧೃಡಪಟ್ಟಿದೆ.

ಪ್ರತಿಧ್ವನಿ ವರದಿ

ಕರ್ನಾಟಕ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಕರೋನಾ ಪಾಸಿಟಿವ್‌ ಪತ್ತೆಯಾಗಿದೆ. ಈ ಕುರಿತಂತೆ ಸ್ವತಃ ಬೊಮ್ಮಾಯಿ ಅವರೇ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಂಗಳವಾರದಂದು ಬೊಮ್ಮಾಯಿ ಮನೆ ಕೆಲಸಗಾರನಿಗೆ ಕರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಗೃಹಮಂತ್ರಿಯೂ ಕರೋನಾ ಪರೀಕ್ಷೆಗೆ ಒಳಪಟ್ಟಿದ್ದರು. ಪರೀಕ್ಷಾ ವರದಿಯಲ್ಲಿ ಕರೋನಾ ಪಾಸಿಟಿವ್‌ ಇರುವುದು ಧೃಡಪಟ್ಟಿದೆ.

ಬೊಮ್ಮಾಯಿಯವರ ನೇರ ಸಂಪರ್ಕಕ್ಕೆ ಬಂದವರು ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com