ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಅನ್ನು ಮಾತ್ರ ಗುರಿಯಾಗಿಸಬೇಡಿ – ಯಶ್
ರಾಜ್ಯ

ಕೋವಿಡ್‌ನಿಂದ ಕನ್ನಡ ಚಿತ್ರರಂಗಕ್ಕೆ ಆಗಿರುವ ನಷ್ಟದ ಕುರಿತು ಸಿಎಂ ಬಿ ಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಮಾತನಾಡಿದ ನಟ ಯಶ್‌ ಯುವಕರು ಡ್ರಗ್ಸ್‌ಗೆ ಬಲಿಯಾಗಬಾರದು ಎಂದಷ್ಟೇ ಹೇಳಬಲ್ಲೆ, ಆದರೆ ಡ್ರಗ್ಸ್‌ ಸುಳಿಯಲ್ಲಿ ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಎಲ್ಲ ಡಿಪಾರ್ಟ್‌ಮೆಂಟ್‌ಗಳೂ ಸೇರಿಕೊಂಡಿದ್ದಾವೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿ ವಿಡಿಯೋ

Click here to follow us on Facebook , Twitter, YouTube, Telegram

Pratidhvani
www.pratidhvani.com