ಕನಕಪುರದ ಕಲ್ಲುಬಂಡೆಯಲ್ಲ. ವಿಧಾನಸೌಧದ ಚಪ್ಪಡಿ ಕಲ್ಲಾಗಬೇಕು: ಡಿ ಕೆ ಶಿವಕುಮಾರ್‌

ಕನಕಪುರದ ಕಲ್ಲುಬಂಡೆಯಲ್ಲ. ವಿಧಾನಸೌಧದ ಚಪ್ಪಡಿ ಕಲ್ಲಾಗಬೇಕು: ಡಿ ಕೆ ಶಿವಕುಮಾರ್‌

ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಕೊಂಡ ಡಿ ಕೆ ಶಿವಕುಮಾರ್‌, ನಾನು ಕಲ್ಲು ಬಂಡೆಯಾಗಲೂ ಇಷ್ಟ ಪಡುವುದಿಲ್ಲ, ಶಿಲೆಯಾಗಲೂ ಇಷ್ಟಪಡುವುದಿಲ್ಲ, ವಿಧಾನಸೌಧದ ಮೆಟ್ಟಿಲ ಮೇಲಿನ ಚಪ್ಪಡಿಯಾದರೆ ಸಾಕು. ನನ್ನನ್ನು ತುಳಿದು ಕಾಂಗ್ರೆಸ್‌ ನಾಯಕರು ಮೂರನೇ ಮಹಡಿಗೆ ನಡೆಯಬೇಕು ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Last updated

Pratidhvani
www.pratidhvani.com