ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
ರಾಜ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕನ್ನಡ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 19 ರಂದು ಪ್ರಕಟಗೊಳಿಸಿದೆ. ಜೂನ್‌ 25 ರಂದು ಶುರು ಆಗುವ ಪರೀಕ್ಷೆಗಳು ಜುಲೈ 3 ರ ಒಳಗಡೆ ಮುಗಿಯಲಿದೆ.

ಪ್ರತಿಧ್ವನಿ ವರದಿ

ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕನ್ನಡ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 19 ರಂದು ಪ್ರಕಟಗೊಳಿಸಿದೆ. ಜೂನ್‌ 25 ರಂದು ಶುರು ಆಗುವ ಪರೀಕ್ಷೆಗಳು ಜುಲೈ 3 ರ ಒಳಗಡೆ ಮುಗಿಯಲಿದೆ.

ಪರೀಕ್ಷಾ ಅಭ್ಯರ್ಥಿಗಳು ಶಿಕ್ಷಣ ಇಲಾಖೆ ಈಗಾಗಲೇ ಹೇಳಿರುವ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಿ ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ಕಳೆದ ವಾರ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದರು.

ಪರೀಕ್ಷಾ ವೇಳಾಪಟ್ಟಿ

25/06/2020 ದ್ವಿತೀಯ ಭಾಷೆ (ಕನ್ನಡ/ ಇಂಗ್ಲೀಷ್)‌

27/06/2020 ಗಣಿತ

29/06/2020 ವಿಜ್ಞಾನ

01/07/2020 ಸಮಾಜ ವಿಜ್ಞಾನ

02/07/2020 ಪ್ರಥಮ ಭಾಷೆ (ಕನ್ನಡ, ಇಂಗ್ಲೀಷ್‌, ಸಂಸ್ಕೃತ, ಹಿಂದಿ, ಉರ್ದು ಹಾಗೂ ಇತರೆ)

03/07/2020 ತ್ರತೀಯ ಭಾಷೆ (ತುಳು, ಸಂಸ್ಕೃತ, ಕೊಂಕಣಿ, ಅರೇಬಿಕ್‌, ಪರ್ಷಿಯನ್‌ ಹಾಗೂ ಇತರೆ)

ಎಲ್ಲಾ ಮುಖ್ಯ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10:30 ಗೆ ಆರಂಭವಾಗಲಿದೆ.

5_6205974240865288705.pdf
Preview

Click here Support Free Press and Independent Journalism

Pratidhvani
www.pratidhvani.com