"ಮುತ್ತಿನಂತಹ ಮುತ್ತುರಾಜ್" - ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರ ಮನದಾಳದ ಮಾತು.
ಅಭಿಮತ

"ಮುತ್ತಿನಂತಹ ಮುತ್ತುರಾಜ್" - ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರ ಮನದಾಳದ ಮಾತು.

ಡಾ. ರಾಜ್ ಕುಟುಂಬದೊಡನೆ ಆಳವಾದ ನಂಟು ಹೊಂದಿರುವ ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಮಹೇಶ್ ಬಾಬು ಅವರು ವರನಟ ಡಾ. ರಾಜ್ಕುಮಾರ್ ಅವರೊಡನೆ ಹೊಂದಿದ್ದ ನಂಟಿನ ಕುರಿತು ತಮ್ಮ ಮನದಾಳದ ಮಾತುಗಳನ್ನು ಪ್ರತಿಧ್ವನಿಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಲಾಯ್ಡ್‌ ಡಾಯಸ್

ಲಾಯ್ಡ್‌ ಡಾಯಸ್

ಆಕಾಶ್‌ ಸಿನೆಮಾದಿಂದ ಪೂರ್ಣ ಪ್ರಮಾಣದ ನಿರ್ದೇಶಕರಾದ ಮಹೇಶ್‌ ಬಾಬು AK47 ಸಿನೆಮಾದಲ್ಲಿ ಶಿವರಾಜ್‌ಕುಮಾರ್‌ ಜತೆ ಕೆಲಸ ಮಾಡಿದ್ದರು. ಅಲ್ಲಿಂದ ಶಿವರಾಜ್‌ಕುಮಾರ್‌ ಜತೆ ಗೆಳೆತನ ಬೆಳೆಯಿತು. ಅದೇ ಗೆಳೆತನ ರಾಜ್‌ ಕುಟುಂಬದೊಂದಿಗಿನ ನಂಟಿಗೆ ಕಾರಣವಾಯಿತು. ಮುಂದೆ ಪುನೀತ್‌ ಅಪ್ಪು ಅವರ ಆಕಾಶ್‌ ಸಿನೆಮಾಗೆ ನಿರ್ದೇಶನ ಮಾಡಿದ ಮಹೇಶ್‌ ಬಾಬು ತಾವು ಹತ್ತಿರದಿಂದ ಕಂಡುಕೊಂಡ ಡಾ.ರಾಜ್‌ಕುಮಾರ್‌ ವ್ಯಕ್ತಿತ್ವವನ್ನು, ಅವರೊಂದಿಗಿನ ತಮ್ಮ ಅನುಭವವನ್ನು , ಅವರು ತಮ್ಮ ಅಭಿಮಾನಿಗಳಿಗೆ, ಕಲಾವಿದರಿಗೆ ನೀಡುತ್ತಿದ್ದ ಗೌರವ,ಪ್ರೀತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

Click here Support Free Press and Independent Journalism

Pratidhvani
www.pratidhvani.com