ಭಾರತದಲ್ಲಿ ಹೋಂ ಕ್ವಾರಂಟೈನ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ಭಾರತದಲ್ಲಿ ಹೋಂ ಕ್ವಾರಂಟೈನ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ಕೃಷ್ಣಮಣಿ

ಕರೋನಾ ವೈರಸ್‌ ತಡೆಗಟ್ಟಲು ಹೋಂ ಕ್ವಾರಂಟೈನ್‌ ಅತ್ಯಗತ್ಯ ಎನ್ನುವುದನ್ನು ಈಗಾಗಲೇ ವೈದ್ಯಲೋಕ ಖಚಿತಪಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒಂದು ದಿನದ ಕ್ವಾರಂಟೈನ್‌ಗೆ ಜನತಾ ಕರ್ಫ್ಯೂ ಎನ್ನುವ ಹೆಸರು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಇಟಲಿಗೆ ಎದುರಾಗಿರುವ ಸಮಸ್ಯೆ ಎದುರಾದರೆ ಭಾರತವನ್ನು ರಕ್ಷಿಸಲು ಮೊದಲ ಪ್ರಯೋಗ ಎನ್ನುವ ಮಾತುಗಳೂ ಕೇಳಿಬಂದಿವೆ.

ಮೀಸಲಾತಿಗಷ್ಟೆ ಮೀಸಲಾಗಬಾರದು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಮೀಸಲಾತಿಗಷ್ಟೆ ಮೀಸಲಾಗಬಾರದು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಚೈತ್ರಿಕಾ ನಾಯ್ಕ ಹರ್ಗಿ

ಮಹಿಳಾ ಸಬಲೀಕರಣ ಮತ್ತು ಸಮಾನತೆಯ ವಿಚಾರ ಬಂದಾಗ, ಮಹಿಳೆಯರು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ.. ? ಎನ್ನುತ್ತಾ ಉದ್ದನೆ ಲಿಸ್ಟನ್ನು ಹೇಳುತ್ತೇವೆ. ಮಹಿಳಾ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ ಎಂಬ ಮಾತ್ರಕ್ಕೆ ಮಹಿಳಾ ಸಬಲೀಕರಣ ಆಗಿದೆ, ಮಹಿಳಾ ಸಮಾನತೆ ಸಾಧ್ಯವಾಗಿದೆ ಎಂಬ ಅರ್ಥವಲ್ಲ.

ಅಮೂಲ್ಯ ಕಲಿಸಿದ ʼಅಮೂಲ್ಯʼವಾದ ಪಾಠ

ಅಮೂಲ್ಯ ಕಲಿಸಿದ ʼಅಮೂಲ್ಯʼವಾದ ಪಾಠ

ಬಾನು ಮುಷ್ತಾಕ್‌

ಲಂಗುಲಗಾಮಿಲ್ಲದೆ ಮಾತನಾಡುವವರಿಗೆ ನಮ್ಮ ಕಡೆ “ಛೋಟಾ ಮೂ ಬಡೀ ಬಾತ್ ” ಎನ್ನುತ್ತಾರೆ. ಈಗ ಅಮೂಲ್ಯ ಮತ್ತಾಕೆಯ ಗೆಳತಿಯರು ಮಾಡಬಹುದಾದ ಜರೂರು ಕೆಲಸವೊಂದಿದೆ. ಇನ್ನು ವೇದಿಕೆಗಳಲ್ಲಿ ಬಹುಶಃ ಅವರಿಗೆ ಆಹ್ವಾನ ಇರೋದಿಲ್ಲ, ಅಥವಾ ಇದ್ದರೂ ಕೆಲವು ದಿನದ ವೇದಿಕೆ ಸನ್ಯಾಸವನ್ನು ಸ್ವೀಕರಿಸಿದರೆ ಉತ್ತಮ.

ಅಸ್ಕರ್‌ನಲ್ಲಿ ಕೊರಿಯನ್ ಚಿತ್ರ ಮತ್ತು ಕನ್ನಡ ಚಿತ್ರರಂಗ

ಅಸ್ಕರ್‌ನಲ್ಲಿ ಕೊರಿಯನ್ ಚಿತ್ರ ಮತ್ತು ಕನ್ನಡ ಚಿತ್ರರಂಗ

ಅರ್ಪಣಾ ಹೆಚ್ ಎಸ್‌

ಕರ್ನಾಟಕದಲ್ಲಿ ಒಟ್ಟಿಗೆ 10 ಕನ್ನಡ ಚಿತ್ರಗಳು ಬಿಡುಗಡೆಯಾಗಿ, ಪ್ರೇಕ್ಷಕರ ಕೊರತೆಯಾಗಿ, ಕನ್ನಡಿಗರೇ ಕನ್ನಡ ಚಿತ್ರ ನೋಡದೆ ಅನ್ಯಾಯ ಮಾಡ್ತಾ ಇದ್ದಾರೆ ಎಂಬ ಕೂಗು ಎದ್ದಿತು. ಈ ಬಾರಿಯ ಆಸ್ಕರ್ ನಲ್ಲಿ ಆದ ಪ್ರಮುಖವಾದ ಎರಡು ಬದಲಾವಣೆ ಅವು ನೀಡುತ್ತಿರುವ ಸಂದೇಶ ಕನ್ನಡ ಚಿತ್ರರಂಗಕ್ಕೆ ಪ್ರಾಯುಶ: ಪಾಠವಾಗಬಹುದು

CAA & NRC ಸಂವಿಧಾನದ ವಿಧಿಯನ್ನು ಉಲ್ಲಂಘಿಸುತ್ತವೆಯೇ  ?

CAA & NRC ಸಂವಿಧಾನದ ವಿಧಿಯನ್ನು ಉಲ್ಲಂಘಿಸುತ್ತವೆಯೇ  ?

ಕೋವರ್ ಕೊಲ್ಲಿ ಇಂದ್ರೇಶ್

ಭಾರತದಲ್ಲಿನ ಶಾಸಕಾಂಗವು ಸಂವಿಧಾನದ ಭಾಗ 3 (ಇದು ಮೂಲಭೂತ ಹಕ್ಕುಗಳನ್ನು ಒಳಗೊಂಡಿರುವ ಭಾಗ) ಅನ್ನು ಉಲ್ಲಂಘಿಸಿದರೆ ಸಂಸತ್ತಿನ ಕಾನೂನುಗಳನ್ನು ಪರಾಮರ್ಶೆ ಮಾಡುವ ಅಧಿಕಾರವನ್ನು ಸಂವಿಧಾನದ 13 ನೇ ಪರಿಚ್ಚೇದದ ಅಡಿಯಲ್ಲಿ ನ್ಯಾಯಾಂಗವು ಹೊಂದಿದೆ.

ಮಣ್ಣಿನಿಂದ ಹೊನ್ನು, ಹೊನ್ನಿನಿಂದ ಮಣ್ಣಿನೆಡೆಗೆ ಬಳ್ಳಾರಿ!

ಮಣ್ಣಿನಿಂದ ಹೊನ್ನು, ಹೊನ್ನಿನಿಂದ ಮಣ್ಣಿನೆಡೆಗೆ ಬಳ್ಳಾರಿ!

ಪ್ರತಿಧ್ವನಿ ವರದಿ

ಪ್ರಸ್ತುತ ಬಳ್ಳಾರಿ ನಾಗರಿಕರ ವೈಯಕ್ತಿಕ ಬದುಕು ಹದಗೆಟ್ಟಿದೆ ಇಡೀ ನಗರ ಶಿಥಿಲಾವಸ್ಥೆಯಲ್ಲಿದೆ. ಈಕುರಿತು ಹಿರಿಯ ಪತ್ರಕರ್ತ ಮತ್ತು ಲೇಖಕರಾದ ಸುಗತ ಶ್ರೀನಿವಾಸ ರಾಜು ಅವರು ನೈಜ ಚಿತ್ರಣವನ್ನುಕಟ್ಟಿಕೊಟ್ಟಿದ್ದಾರೆ. ಲೇಖನದ ಮೊದಲ ಭಾಗ ಇಲ್ಲಿದೆ.

ವಿಶ್ವ ಕಂಡ ಆಜಾತಶತ್ರುವ ನೆನೆಯುತಾ. . .

ವಿಶ್ವ ಕಂಡ ಆಜಾತಶತ್ರುವ ನೆನೆಯುತಾ. . .

ಶಿವಕುಮಾರ್ ಎಂ

ವಿಶ್ವ ಕಂಡ ಧೀಮಂತ ರಾಜಕಾರಣಿ ಅಷ್ಟೇ ಅಲ್ಲ. ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಅವರಿಗೊಂದು ʼಪ್ರತಿಧ್ವನಿʼಯ ನುಡಿ ನಮನ ಇಲ್ಲಿದೆ

‘ಮೊದಲು ಇಲ್ಲಿರುವವರಿಗೆ ಅನ್ನ, ಉದ್ಯೋಗ ನೀಡಿ’

‘ಮೊದಲು ಇಲ್ಲಿರುವವರಿಗೆ ಅನ್ನ, ಉದ್ಯೋಗ ನೀಡಿ’

ಶಿವಕುಮಾರ್ ಎಂ

‘ಹೊರ ದೇಶಗಳಿಂದ ಬಂದಿರುವ ಒಂದೆರಡು ಕೋಟಿ ಜನರಿಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ಮಾಡಿ ಅವರಿಗೆ ಸೌಲಭ್ಯಗಳನ್ನು ನೀಡುವ ಬದಲು, ನಿರುದ್ಯೋಗಿಗಳಾಗಿರುವ ದೇಶದ ಕೋಟ್ಯಾಂತರ ಯುವಕರಿಗೆ ಸರ್ಕಾರ ಮೊದಲು ಉದ್ಯೋಗ ನೀಡಲಿ’

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿಯೇ?

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿಯೇ?

ಇಂದಿರಾತನಯ

ಪೌರತ್ವ ವಿರುದ್ಧ ಹೋರಾಟದ ಹಿಂದಿನ ಉದ್ದೇಶಗಳು ಮಾತ್ರ ಇನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನದ ಹಿಂದೆ ಕೆಟ್ಟ ಉದ್ದೇಶಗಳ ಜತೆ ಜತೆಗೆ ಒಳ್ಳೆಯ ಉದ್ದೇಶಗಳೂ ಇರುತ್ತವೆ.

ಜೆ.ಹೆಚ್.ಪಟೇಲ್: ಜನರ ನಡುವೆ ಜೀವಂತವಾಗಿರುವ ನಾಯಕ

ಜೆ.ಹೆಚ್.ಪಟೇಲ್: ಜನರ ನಡುವೆ ಜೀವಂತವಾಗಿರುವ ನಾಯಕ

ಎಂ.ಎಲ್. ಶಂಕರಲಿಂಗಪ್ಪ

ಅತ್ಯಂತ ಸಾಮಾನ್ಯನ ಜೊತೆಯೂ ಬೆರೆಯುತ್ತಿದ್ದ ದೊಡ್ಡ ಮನುಷ್ಯ ಜೆ.ಹೆಚ್.ಪಟೇಲ್.ಈ ನಾಡು ಸುಧಾರಣೆ ಗೊಳ್ಳಲು ಕಾರಣರಾದ ಡಿ.ದೇವರಾಜ ಅರಸ್ ಅವರ ಪುತ್ರಿಗೂ ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡಿದ ಕೃತಜ್ಞ.

Pratidhvani
www.pratidhvani.com