ಕಾಮೆಡಿಯನ್‌ ಮುನವರ್‌ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಜನವರಿ 1 ರಿಂದ ಬಂಧನಕ್ಕೊಳಗಾಗಿದ್ದ ಫಾರೂಕಿ, ಗುರುವಾರ ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು.
ಕಾಮೆಡಿಯನ್‌ ಮುನವರ್‌ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಹಿಂದೂ ದೇವತೆಗಳಿಗೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸ್ಟಾಂಡ್‌ಅಪ್‌ ಕಾಮೆಡಿಯನ್‌ ಮುನವರ್‌ ಫಾರೂಕಿಗೆ ಸಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಜನವರಿ 1 ರಿಂದ ಬಂಧನಕ್ಕೊಳಗಾಗಿದ್ದ ಫಾರೂಕಿ, ಗುರುವಾರ ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. RF ನಾರಿಮನ್‌ ಹಾಗೂ ಗವಾಯಿ ಅವರಿದ್ದ ದ್ವಿ ಸದಸ್ಯ ಪೀಠವು ಫಾರೂಕಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ.

ಕಾಮೆಡಿಯನ್‌ ಮುನವರ್‌ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಸ್ಟಾಂಡ್‌ಅಪ್‌ ಕಾಮೆಡಿಯನ್ ಮುನವರ್ ಫಾರೂಕಿ ಬಂಧನದ ಹಿಂದೆ ವ್ಯವಸ್ಥಿತ ಸಂಚು?
ಕಾಮೆಡಿಯನ್‌ ಮುನವರ್‌ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಹಿಂದೂ ಭಾವನೆಗಳಿಗೆ ಧಕ್ಕೆ ಆರೋಪ -ಮುನಾವರ್‌ ಫಾರೂಕಿ ಬಂಧನ; ಜಾಮೀನು ನಿರಾಕರಣೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com