ಸೋರಿಕೆಯಾದ ಅರ್ನಾಬ್‌ ಗೋಸ್ವಾಮಿ ವಾಟ್ಸಾಪ್‌ ಮೆಸೇಜ್‌ಗಳ ಸಂಪೂರ್ಣ ವಿವರ

TRP ಹಗರಣಕ್ಕೆ ಕುರಿತಂತೆ ನಡೆಯುತ್ತಿರುವ ತನಿಖೆಯ ಸಂಬಂಧ ವಾಟ್ಸಾಪ್‌ ಚಾಟಿಂಗ್‌ ವಿವರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಪುಟಗಳಿರುವ ಈ ಚಾಟಿಂಗ್‌ನ ಸಂಪೂರ್ಣ ವಿವರ ಇಲ್ಲಿದೆ.
ಸೋರಿಕೆಯಾದ ಅರ್ನಾಬ್‌ ಗೋಸ್ವಾಮಿ ವಾಟ್ಸಾಪ್‌ ಮೆಸೇಜ್‌ಗಳ ಸಂಪೂರ್ಣ ವಿವರ

ಅರ್ನಾಬ್‌ ಗೋಸ್ವಾಮಿ ಮತ್ತು BAARC ಪಾರ್ಥೊ ದಾಸ್‌ ಗುಪ್ತ ಹಾಗೂ ರೋಮಿಲ್‌ ರಾಮಗರಿಯ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್‌ ಸಂಭಾಷಣೆ ಈಗ ದೇಶದಲ್ಲೆಡೆ ಸದ್ದು ಮಾಡುತ್ತಿದೆ. ಹಲವು ವಿವಾದಗಳಿಗೂ ಕೂಡಾ, ಈ ಸಂಭಾಷಣೆ ಕಾರಣವಾಗಿದೆ. TRP ಹಗರಣಕ್ಕೆ ಕುರಿತಂತೆ ನಡೆಯುತ್ತಿರುವ ತನಿಖೆಯ ಸಂಬಂಧ ವಾಟ್ಸಾಪ್‌ ಚಾಟಿಂಗ್‌ ವಿವರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಪುಟಗಳಿರುವ ಈ ಚಾಟಿಂಗ್‌ನ ಸಂಪೂರ್ಣ ವಿವರ ಇಲ್ಲಿದೆ.

ಮೆಸೇಜ್‌ ವಿವರಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಸೋರಿಕೆಯಾದ ಅರ್ನಾಬ್‌ ಗೋಸ್ವಾಮಿ ವಾಟ್ಸಾಪ್‌ ಮೆಸೇಜ್‌ಗಳ ಸಂಪೂರ್ಣ ವಿವರ
ವಾಟ್ಸಾಪ್‌ ಚಾಟ್‌ ಲೀಕ್: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್ ಗೋಸ್ವಾಮಿ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com